ಕೊನೆಗೂ ಯಡಿಯೂರಪ್ಪ ಪುತ್ರನಿಗೇ ಮಣೆ ಹಾಕಿದ ಬಿಜೆಪಿ | B.Y. Vijayendra | BSY | BJP
2023-11-11
0
ಆರೆಸ್ಸೆಸ್, 'ಸಂತೋಷ' ಕೂಟಕ್ಕೆ ಭಾರೀ ಹಿನ್ನಡೆ
► ಕುಟುಂಬ ರಾಜಕಾರಣ, ಭ್ರಷ್ಟಚಾರದ ಮಾತಾಡಲು ಇನ್ನೆಲ್ಲಿದೆ ನೈತಿಕತೆ ?
#varthabharati #byvijayendra #bsyediyurappa #bjp #BSY #rss #yediyurappa #karnataka #karnatakapolitics